ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಅಪಾರ ಅನುಭವವನ್ನು ಹೊಂದಿರುವ ವಿರಾಟ್ ಕೊಹ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಈ ಬೌಲರ್‌ನ ಎಸೆತಕ್ಕೆ ಲೀಲಾಜಾಲವಾಗಿ ಬ್ಯಾಟ್ ಮಾಡಲಾಗದೆ ಚಡಪಡಿಸಿದ ಉದಾಹರಣೆಗಳಿವೆ. ಯಾವುದೇ ಬೌಲರ್ ಇರಲಿ ತನ್ನದೇ ಆದ ಶೈಲಿಯಲ್ಲಿ ಬೌಂಡರಿಗಳನ್ನು ಚಚ್ಚುವ ವಿರಾಟ್ ಕೊಹ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಮಾತ್ರ ಕೊಂಚ ಮಂಕಾಗುತ್ತಾರೆ ಎಂದು ಈ ಅಂಕಿ ಅಂಶಗಳೇ ಹೇಳುತ್ತಿವೆ
Sunrisers Hyderabad player Sandeep Sharma achieves this historic record against Virat Kohli in the Indian Premier League